Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Saturday, April 25, 2015

DA Raise for karnataka government employees for 2015

DA Raise for karnataka government employees for 2015
Read todays vijayavani clipping





Thursday, April 23, 2015

karnataka government employees Transfers 2015

karnataka government employees Transfers 2015
Read todays vijayavani clipping



Wednesday, April 8, 2015

3.5 % DA for karnataka government employees?

ರಾಜ್ಯ ಸರ್ಕಾರಿ ನೌಕರರಿಗೆ ಶೇ.3.5ರಷ್ಟು ತುಟ್ಟಿ ಭತ್ಯೆ ಹೆಚ್ಚಳ..?

ಬೆಂಗಳೂರು,ಏ.8-ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.6ರಷ್ಟು ತುಟ್ಟಿಭತ್ಯೆ ನೀಡುವ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ.  ಕೇಂದ್ರ ಜ.1ರಿಂದ ಪೂರ್ವಾನ್ವಯದಂತೆ ತುಟ್ಟಿಭತ್ಯೆ ನೀಡಿದ್ದು, ಅದೇ ರೀತಿ ರಾಜ್ಯ ಸರ್ಕಾರ ಸಹ ಜ.1ರಿಂದ ಪೂರ್ವನ್ವಯದಂತೆ ಜಾರಿಗೊಳಿಸಲಿದೆ. ಕೇಂದ್ರ ಸರ್ಕಾರದ  ತುಟ್ಟಿಭತ್ಯೆ ಹೆಚ್ಚಳದ ಪ್ರತಿ ದೊರೆತ ಕೂಡಲೇ  ರಾಜ್ಯ ಹಣಕಾಸು ಇಲಾಖೆ ತುಟ್ಟಿ ಭತ್ಯೆ ಹೆಚ್ಚಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದೆ.  ಹಣಕಾಸು ಇಲಾಖೆ ಮೂಲಗಳ ಪ್ರಕಾರ ಶೇ.3.5ರಷ್ಟು ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಲಭ್ಯವಾಗಲಿದೆ.
  ಆರ್ಥಿಕ ಸಂಪನ್ಮೂಲ ಲಭ್ಯತೆ ಹಾಗೂ ಬೆಲೆ ಸೂಚ್ಯಂಕದ ಲೆಕ್ಕ ಹಾಕಿ ಮೂಲ ವೇತನದ ಮೇಲೆ  ಶೇಕಡವಾರು  ತುಟ್ಟಿಭತ್ಯೆ ನಿಗದಿ ಮಾಡಲಾಗುತ್ತಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ  ಹೆಚ್ಚಳ ಮಾಡಲಾಗಿತ್ತು. ಮೂಲ ವೇತನದ ಶೇ.25-25 ತುಟ್ಟಿಭ್ಯತೆಯನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದೆ. ಇದು ಹೊಸ ಪರಿಷ್ಕೃತ ತುಟ್ಟಿಭತ್ಯೆ  ಆದೇಶ ಬಂದ ಬಳಿಕ ಶೇ.28.75ರಷ್ಟು ಹೆಚ್ಚಳವಾಗುವ ಸಂಭವವಿದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿದೆ.   ಹೊಸ ತುಟ್ಟಿಭತ್ಯೆ ಆದೇಶ ಹೊರ ಬೀಳಲು 8-10 ದಿನ ಆಗಲಿದೆ ಎಂಬ ಮಾಹಿತಿ ದೊರೆತಿದೆ. ರಾಜ್ಯ ಸರ್ಕಾರಿ ನೌಕರರಿಗೆ ಶೇ.3.5ರಷ್ಟು ಹೆಚ್ಚಳವಾಗಲಿದೆ. ಕಳೆದ ಬಾರಿ ಶೇ.4.25ರಷ್ಟು ನೀಡಲಾಗಿತ್ತು.

About Jyothi Sanjeevini Scheme(JSS)


About Jyothi Sanjeevini Scheme(JSS)
Introduction:
The Government of Karnataka has approved a  Health Assurance Scheme vide Government order No. DPAR/14/SMR/2013 dated 18/08/2014, specially designed for the Government Employees, named “Jyothi Sanjeevini”.  It is a comprehensive health care to the Government employees, wherein the Scheme provides cashless treatment to all the Government Employees and their dependants through an empanelled Network of Hospitals for  Tertiary Care .

Objectives :
To provide quality “tertiary health care” for the treatment of catastrophic illnesses involving hospitalization, surgery, and other therapies through an identified Network of Super Speciality Hospitals.

Specialty covered:
The scheme covers tertiary treatment of 7 broad specialities viz Cardiology, Oncology, Genito Urinary Surgery, Neurology , Burns, Poly-Trauma cases (excluding medico legal cases) and Neo-Natal & Paediatric Surgery.

Beneficiaries & Coverage :
Beneficiary” means and relates to all State Government Employees and their dependant family members defined by the Government of Karnataka from time to time; and as such all of them are covered under this Scheme.
Beneficiaries Identification :
The beneficiary is identified by virtue of Karnataka Government Insurance Department’s Policy Number which get interacted with the HRMS data base of the Department of Personnel and Administrative Reforms of the Government of Karnataka. The Government has allowed Suvarna Arogya Suraksha Trust to access the data base of the Government Servants for the purpose of identifying the Government Servants and their dependants. The dependant family members of a Government Servant includes as defined under Rule 2(1) of clause (i) (ii) & (iii) of Karnataka Government Servants (Medical Attendant) Rules, 1963 which defines as under:
(i) The wife or husband of the Government Servant.
(ii) The father and mother (including step-mother) if they ordinarily reside with the Government Servant and their total monthly income does not exceed Rs. 6,000 and
(iii) Children including adopted children and step children, of a Government Servant who are wholly dependent on such Government servant. The above details shall be declared and certified by the Government Servant.

Ineligibility :
The Government Servants will not be eligible, if the benefits are already availed “in any of the other” Government sponsored health schemes;
Scheme Design: 
The scheme is implemented in an “Assurance Mode” through Suvarna Arogya Suraksha Trust to the “State Government Employees and their dependants” by a network of “Empanelled Hospitals” with no financial cap. The process of identification and empanelment is a continuous one from “time to time”. Only such of those Network Hospitals who are already empanelled and gets empanelled for “Vajpayee Arogyashree Scheme”, alone are empanelled under “Jyothi Sanjeevini Scheme”. It is “cashless” to the beneficiaries except in following cases;
(i) where the beneficiary opts/desires an higher implants, stents, prosthesis etc., which are costlier than the ones included in the benefit package and
(ii) where the beneficiary opts for superior wards other than the one for which he/she is entitled. In the aforesaid circumstances, the beneficiaries shall bear the additional cost.
Implementing Support Agency (ISA): 
The Suvarna Arogya Suraksha Trust has hired the services of an Implementing Support Agency for the implementation of the said scheme. The ISA provides such services to cover the activities including IEC; empanelment of hospitals and accrediting the service providers; establishing provider payment mechanism; training and placement of Arogyamitras in each of the Network Hospitals to assist patients; conducting camps as and when required; establishment of call centres, pre-authorisation and claims processing units; and monitoring & evaluation of service providers.
Benefit Packages:
The scheme covers tertiary treatment of 7 broad specialities viz cardio-vascular diseases, cancer, renal diseases, neurological diseases, burns, poly-trauma cases* and neo-natal cases. It includes “449 procedures“ pertaining to seven specialities stated above. The package includes consultation, diagnostics, procedure cost, food, hospital charges and post hospitalization services up-to 10 days include medicines. Upper limit is fixed for those procedures requiring implants, stents etc., exceeding which the difference of cost will be borne by the beneficiaries. In addition, the scheme covers “60 defined follow-up packages” that include post hospitalization care for a subset of covered procedures, including consultations, diagnostics and drugs.
Entitlement of Wards :

Sl. No.
Range of Pay
Category of Wards/Class of Accommodations to which entitled
Rates
1
Upto Rs.  16,000/- per  month
General Ward
As per rate list*
2
Rs. 16,001/- to Rs. 43,200/- per month
Semi Private Ward
10% higher than general ward
3
Rs. 43,201/- & above
Private Ward
25% higher than general ward




Sunday, March 22, 2015

Teachers transfer 2015

‪#‎ಶಿಕ್ಷಕರ‬ ‪#‎ವರ್ಗಾವಣೆ‬ ‪#‎ತಿದ್ದುಪಡಿ‬ ‪#‎ನಿಯಮಾವಳಿಗಳು‬-೨೦೧೫:
* ಘಟಕದ ಒಳಗಿನ ವರ್ಗಾವಣೆ ೫%
* ಅಂತರ್-ಘಟಕ ವರ್ಗಾವಣೆ ೩%
* ಒಟ್ಟು ೩%+೫%=೮% ವರ್ಗಾವಣೆ!
* ಪರಸ್ಪರ ವರ್ಗಾವಣೆಗೆ ಒಂದು ಸಲ ಮಾತ್ರ ಅವಕಾಶ
* ಪರಸ್ಪರ ವರ್ಗಾವಣೆ ಪಡೆಯಲು ಇಬ್ಬರು ಶಿಕ್ಷಕರಿಗೂ ಕನಿಷ್ಠ ೩ ವರ್ಷದ ಸೇವಾವಧಿ ಪೂರೈಸಿರಬೇಕು ಮತ್ತು ಕನಿಷ್ಠ ೩ ವರ್ಷದ ಸೇವಾವಧಿ ಇರಬೇಕು
* ಅಂತರ್-ಘಟಕ ಎರಡು ಸಲ ಮಾತ್ರ ಅವಕಾಶ
-Kiran,Teacher, Mysore
‪#‎ವರ್ಗಾವಣಾ‬ ನಿಯಮದ ವಿಶ್ಲೇಷಣೆ:
* ಘಟಕದ ಒಳಗಿನ ವರ್ಗಾವಣೆ ೫% ಈ ಮೊದಲೇ ಇತ್ತು, ಅದು ಮುಂದುವರೆದಿದೆ.
* ಅಂತರ್-ಘಟಕ ವರ್ಗಾವಣೆ ೧% ನಿಂದ ೩% ಗೆ ಏರಿಕೆಯಾಗಿದೆ
* ಪರಸ್ಪರ ವರ್ಗಾವಣೆ ಎಷ್ಟು ಸಲ ಬೇಕಾದರೂ ಪಡೆಯಬಹುದಿತ್ತು, ಆದರೆ ಈಗ ಪರಸ್ಪರ ವರ್ಗಾವಣೆಯನ್ನು ಒಂದು ಸಲ ಮಾತ್ರ ಪಡೆಯಲು ಅವಕಾಶ ಇದೆ
* ಪರಸ್ಪರ ವರ್ಗಾವಣೆ ಪಡೆಯಲು 'ಪ್ರೊಬೇಷನರಿ ಪೀರಿಯಡ್ ಡಿಕ್ಲೇರ್ಡ್' ಆಗಿರುವ ಮತ್ತು ೩ ವರ್ಷದ ಸೇವಾವಧಿ ಆಗಿದ್ದರೆ ಸಾಕಾಗಿತ್ತು,
ಮತ್ತು ನಿವೃತ್ತಿಗೆ ೨ ವರ್ಷ ಸೇವಾವಧಿ ಇದ್ದವರೂ ಕೂಡ ಪರಸ್ಪರ ವರ್ಗಾವಣೆಗೆ ಅರ್ಹರಿದ್ದರು,
ಆದರೆ ಈಗ ಕನಿಷ್ಠ ೩ ವರ್ಷದ ಸೇವಾವಧಿ ಅಥವಾ ೩ ವರ್ಷದ ಶಾಲಾ ಸೇವಾವಧಿ ಆಗಲೇ ಬೇಕು ಮತ್ತು ನಿವೃತ್ತಿಗೆ ಕನಿಷ್ಠ ೩ ವರ್ಷದೊಳಗಿರಬೇಕು.
‪#‎ಪೂರೈಸದ‬ ಈ ಕೆಳಗಿನ ವರ್ಗಾವಣೆ ನಿಯಮದ ಬೇಡಿಕೆ:
* ಸಿ.ಇ.ಟಿ ಬ್ಯಾಚ್ ಪ್ರಾಥಮಿಕ ಶಿಕ್ಷಕರಿಗೆ 'ಘಟಕ=ತಾಲ್ಲೂಕು" ಮುಂದುವರೆದಿದೆ
* ಸಿ.ಇ.ಟಿ. ಬ್ಯಾಚ್ ಪ್ರೌಢಶಾಲಾ ಶಿಕ್ಷಕರಿಗೆ 'ಘಟಕ=ಜಿಲ್ಲೆ" ಮುಂದುವರೆದಿದೆ
* ಎಸ್.ಎಸ್.ಎ ಶಿಕ್ಷಕರು ಮತ್ತು ಟಿ.ಜಿ.ಟಿ ಶಿಕ್ಷಕರ ಬಗ್ಗೆ ಯಾವುದೇ ನಿಲುವು ಬದಲಾಗಿಲ್ಲ
* ಎಸ್.ಎಸ್.ಎ ಮತ್ತು ಟಿ.ಜಿ.ಟಿ ಶಿಕ್ಷಕರು 'ಸಾಮಾನ್ಯ ಶಿಕ್ಷಕರ ಜಾಗಕ್ಕೆ ವರ್ಗಾವಣೆ ಪಡೆಯುವಂತಿಲ್ಲ'
* ೨೦೦೫ಕ್ಕೆ ೫ ವರ್ಷ ಸೇವಾವಧಿ ಪೂರೈಸಿದ ಅವಿವಾಹಿತ ಶಿಕ್ಷಕರು ಮಾತ್ರ ವರ್ಗಾವಣೆಗೆ ಅರ್ಹರು ಎಂಬ ಅವೈಜ್ಞಾನಿಕ ನಿಯಮದಲ್ಲಿ ಬದಲಾವಣೆ ಇಲ್ಲ!

Saturday, March 14, 2015

Before asking for anything refer KCSR

Before asking for anything refer KCSR

You can download digital KCSR in this blog, search in the tags in right side search >>>>>

Wednesday, March 11, 2015

No changes in retirement age

No changes in retirement age.
Vijayvani breaking news clip via newshunt

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.