Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Friday, March 28, 2014

Go for Solar water heater

Buy solar water heater save gas, electricity, and money. You will get rebate or discount on your Electricity bill. 

Go for led lights, this will save 80% electric bill

Thursday, March 20, 2014

Pl share the government orders with you

ನಾನು ಕೆಲವು ಸರ್ಕಾರಿ ಆದೇಶಗಳಿಗೆ ದುಂಬಾಲು ಬೀಳುತ್ತಿದ್ದಾಗ ಉಳ್ಳವರು ಕೊಡುತ್ತಿರಲ್ಲಿಲ್ಲ.  ನನ್ನಂತೆ ಹುಡುಕಾಟದಲ್ಲಿರುವವರಿಗೆ ಸಿಗಲಿ ಎಂದು ಬ್ಲೊಗ್ ಆರಂಭಿಸಿದೆ.  ಸಾಂಧರ್ಭಿಕವಾಗಿ ಸಿಕ್ಕವು ನಿಮ್ಮೆದುರಿಗಿವೆ.  ನೀವು ಕೇಳುವ ಆದೇಶ ಹುಡುಕಲು ಸಮಯಾವಕಾಶ ನನಗಿಲ್ಲ. ಅದೂ ಏನೂ ನೀರೀಕ್ಷೆ  ಇಲ್ಲದೆ ಇಶ್ಟು ಮಾಡಲೇ ಸಮಯ ಕಡಿಮೆಯಿದೆ. ನಮ್ಮ ನೌಕರರ ಸಂಘಗಳಿಗೆ ಇಂತಹ ಉಪಯುಕ್ತ ಕೆಲಸ ಮಾಡಲು ಸಮಯ ಇಲ್ಲ. ಹೇಳಿಕೊಳ್ಳುವಂತಹ ವೆಬ್ಸೈಟ್ ಇಲ್ಲ.
ನಿಮ್ಮಲ್ಲಿರುವ ಆದೆಶಗಳು ಹಂಚಿಕೊಳ್ಳಿ ಹಲವರಿಗೆ ಸಹಾಯಮಾಡಿ.
ಆದೆಶಗಳ ಫೊಟೋ ನನಗೆ ಈಮೇಲ್ ಮಾಡಿ.

Friday, March 14, 2014

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.