BJP Assures 7th pay commission for karnataka state government employees. Read Prajavani webdunia clippings.
7ನೇ ವೇತನ ಆಯೋಗ ಜಾರಿಗೆ ತರುವುದಾಗಿ ರಾಜ್ಯ ಬಿಜೆಪಿ ಆಶ್ವಾಸನೆ ನೀಡಿದೆ. ಕಳೆದ ಬಾರಿ ಡಿಎ ಮರ್ಜ್ ಮಾಡಿದ ಮತ್ತು ಸರ್ಕಾರಿ ನೌಕರರಿಗೆ ಹೆಚ್ಚಿನ ಲಾಭ ತಂದುಕೊಟ್ಟ ಕೀರ್ತಿ ಬಿಜೆಪಿ ಗೆ ಇದೆ.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಈ ಬಾರಿಯ ಕೀರ್ತಿ ಬಿಜೆಪಿ ಪಾಲಾಗುವುದನ್ನು ತಪ್ಪಿಸಿ ತಾನು ಪಡೆಯಲು ಸಾಕಷ್ಟು ಸಮಯ ಇದೆ.
ಕರ್ನಾಟಕಕ್ಕಿಂತ ಹಿಂದೆ ಇರುವ ನಾಲ್ಕಾರು ರಾಜ್ಯಗಳು ನಮಗಿಂತ ಮೊದಲೇ7ನೇ ವೇತನ ಆಯೋಗ ಘೋಷಿಸಿ ಆಗಿದೆ, ಕರ್ನಾಟಕ ಸರ್ಕಾರ ಇನ್ನು ಮಿನ ಮೇಷ ಎಣಿಸುತ್ತಿದೆ!
ಅಬ್ಬಬ್ಬಾ ಎಂದರೆ ಒಬ್ಬ ನೌಕರನಿಗೆ3 ರಿಂದ5 ಸಾವಿರ ಲಾಭವಾದರೆ ಹೆಚ್ಚು. ಹೊಸದಾಗಿ ಸೇರಿದ ನೌಕರನಿಗೆ ಒಂದೆರಡು ಸಾವಿರ ಅತಿರಿಕ್ತ ಹೆಚ್ಚಿನ ಲಾಭವಾಗುತ್ತದೆ ಅಷ್ಟೇ.
ಯಾವುದೇ ನೌಕರರಿಗೆ ಯೋಚಿಸಲು ಅವಕಾಶ ಕೊಡದೆ ನಮಗೆ ವೇತನ ಆಯೋಗ ಪ್ರಕಟಣೆ ಆಗುತ್ತಾ? ಅಂತ ಒಂದು ಪ್ರಶ್ನೆ ಹಾಕಿ. ಒಂದು ಕ್ಷಣವು ಯೋಚಿಸದೆ ಹೇಳುತ್ತಾರೆ ಈಗಾಗಗಲ್ಲ ಬಿಡಿಸಾರ್ ಅಂತ!
ದೂರಾಲೋಚನೆ ಉಳ್ಳ ರಾಜಕೀಯ ಮುತ್ಸದಿ ಕೀರ್ತಿ ಪಡೆಯಲಿ ಬಿಡಿ