Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ
Wednesday, November 18, 2015
Sunday, October 18, 2015
Sorry friends
2 ಲಕ್ಷದ 40 ಸಾವಿರ ಭೇಟಿ, ದಿನವೊಂದಕ್ಕೆ 18000 ಜನ ಭೇಟಿ ನೀಡಿದ ಧಾಖಲೆ!
ಕೆಲವು ತಿಂಗಳಿಂದ ಬಿಡುವಿಲ್ಲದ್ದರಿಂದ ಈ ಬ್ಲೊಗ್ ಕಡೆ ಗಮನಕೊಡಲಾಗಲ್ಲಿಲ್ಲ. ತಮ್ಮ ಅಭಿಮಾನಕ್ಕಾಗಿ ಅಭಾರಿ.
ಈದೇ ತರಹದ ಬೇರೆ ಬ್ಲೊಗ್ ಗಳು ಆರಂಭವಾಗಿವೆ, ಸಂತೊಷ, ಸರ್ಕಾರಿ ನೌಕರರಿಗೆ ಮಾಹಿತಿ ನೀಡುವ ಬ್ಲೊಗ್ ಕೊರತೆ ನೀಗಿದೆ. ನಾನು ವಿಶ್ರಾಂತಿ ಪಡೆಯಬಹುದು.
ಇಲಾಖೆಯಲ್ಲಿ ಪದೊನ್ನತಿ ಕೊಡಬಹುದಾದರೂ ಕೊಡದ ಸಿಬ್ಬಂದಿ, ಬೆನ್ನ ಹಿಂದೆ ಕೇಡು ಬಯಸುವ ಪರಿಚಿತರು, ಹೆಸರು ಕೆಡಿಸುವ ಪ್ರಯತ್ನಗಳು.....
ಛೆ ಈ ನೌಕರಿಯೆ ಬೇಸರ ತರಿಸುತ್ತಿದೆ!
ಸ್ವಯಂ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದೆನೆ.
ನೇರ ನಡೆನುಡಿಯ ನಿಷ್ಟಾವಂತ ಪಾರದರ್ಶಕ ನೌಕರರು ಈ ವ್ಯವಸ್ಥೆಗೆ ಬೇಡ. ಚಮಚಾಗಿರಿ, ರಾಜಕೀಯ ಮಾಡುವುದು ನಮ್ಮ ಮನಸ್ಸಿಗೆ ಸರಿಬಾರದು.
ಬ್ಲೊಗನ್ನು ಅಳಿಸುವುದು 1ಕ್ಷಣದ ಕೆಲಸ. ಆದರೆ ಮುಂದೆ ಉಪಯೋಗವಾದರೆ ಆಗಲಿ, ನಿಮ್ಮ ಆಶೀರ್ವಾದವು ನನಗಿರಲಿ ಎಂದು ತಮ್ಮೆಲ್ಲರ ಗಮನಕ್ಕೆ ತಂದು, ಇನ್ನು ಮುಂದೆ ಯಾವುದೇ ಪೊಸ್ಟ್ ಮಾಡಲು ಮನಸ್ಸಿಗೆ ಸಾಧ್ಯವಾಗದಿರುವದಕ್ಕೆ ವಿಷಾದಿಸುತ್ತೇನೆ.
ನಿಮ್ಮ
ವಿಜಯ್ ಎಂ. ಕೆ
Sunday, October 11, 2015
Thursday, October 1, 2015
Saturday, September 26, 2015
Tuesday, September 1, 2015
Friday, August 14, 2015
Central government 7th pay scale a good news
Tuesday, July 28, 2015
Monday, July 27, 2015
Saturday, July 4, 2015
Dear colleagues sorry I can't help you!
ಬಿಡುವಿಲ್ಲದ ಯಾಂತ್ರಿಕ ಬದುಕಿನ ಮಧ್ಯೆ, ಬಿಡುವು ಮಾಡಿಕೊಂಡು, ಸಹೋದ್ಯೋಗಿಗಳ ಸದುಪಯೊಗಕ್ಕಾಗಿ ಈ ವೆಬ್ ಸೈಟ್ ನಲ್ಲಿ ಪೊಸ್ಟ್ ಮಾಡುವ ಹವ್ಯಾಸ ಇಟ್ಟುಕೊಂಡಿರುತ್ತೇನೆ.
ಭಹಳಷ್ಟು ಓದುಗರು ತಮ್ಮ ಸಮಸ್ಯೆಗಳಿಗೆ ಪರಿಹಾರ, ಸಮಜಾಯಿಷಿ, ಸಲಹೆ ಕೇಳುತ್ತಾರೆ.
ನನಗೆ ಸಮಯವಿಲ್ಲದಿರುವುರಿಂದ ನಿಮಗೆ ಸಹಾಯ ಮಾಡಲು ಸಾಧ್ಯಾವಾಗದ್ದಿದ್ದುಕ್ಕಾಗಿ ದಯಮಾಡಿ ಕ್ಷಮಿಸಿ.
ವಿಜಯ್ ಎಂ ಕೆ