Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Saturday, July 5, 2014

Teachers and guest lectures recruitment

Teachers and guest lectures recruitment, read kannada prabha news clip.

Wednesday, June 25, 2014

This blog is not a news paper!

ಅತಿಥಿ,
ಈ ಬ್ಲೊಗ್ ನನ್ನ ಅಭಿವ್ಯೆಕ್ತಿಯ ಮನೆ, ನನಗೆ ಮತ್ತು ನನ್ನ ಸಹೋದ್ಯೊಗಿಗಳಿಗೆ ಉಪಯುಕ್ತವಾಗುವ ಸುದ್ದಿ / ಆದೇಶ ಕಂಡೋಡನೆಯೆ, ಆ ತುಣುಕನ್ನು ಈ ಬ್ಲೊಗ್  ನಲ್ಲಿ ಬಿಡುವಿನ ಸಮಯದಲ್ಲಿ ಅಂಟಿಸುತ್ತೇನೆ. ನೀವು ನನ್ನ ಮನೆಗೆ ಭೇಟಿ ನೀಡುವ ಅತಿಥಿಗಳು. ಈ ಹವ್ಯಾಸಕ್ಕೆ ನನ್ನದೆ ಹಣ ಖರ್ಚಾಗುತ್ತಿದೆ.  ಇದು ಸಮಾಜಕ್ಕೆ ನನ್ನ ಕೈಲಾಗುವ ಅಳಿಲು ಸೇವೆ.
ಇದು ಪತ್ರಿಕೆ ಅಲ್ಲ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಮಯದ ಅಭಾವದಿಂದ ಸಾಧ್ಯವಾಗುವುದಿಲ್ಲ. ಅದಾಗ್ಯು ನಾನು ನಿಮ್ಮಂತೆ ಸಹಜ ಮನುಷ್ಯ! ನನಗೆ ಗೊತ್ತಿರುವುದು ಅಲ್ಪವೆ ಇರಬಹುದು. ನಿಮ್ಮಲ್ಲಿರುವ ಆದೇಶ / ವಿಚಾರಗಳನ್ನು ನೀವೇ ಹಂಚಿಕೊಳ್ಳಿ.  ಕಾಮೆಂಟ್ಸ್ ಎಂದ ಶಬ್ದ ಕ್ಲಿಕ್ಕಿಸಿ ಅಭಿಪ್ರಾಯಗಳನ್ನು ಅಭಿವ್ಯೆಕ್ತಿಸಿ.
ಪ್ರತಿದಿನ 250ಕ್ಕು ಹೆಚ್ಚು, ಕೆಲವೊಮ್ಮೆ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುವ ಅತಿಥಿಗಳಿಗೆ ನಾನು ಅಭಾರಿ :)
ನಿಮ್ಮ ವಿಜಯ್ ಎಂ.ಕೆ

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.