ಅತಿಥಿ,
ಈ ಬ್ಲೊಗ್ ನನ್ನ ಅಭಿವ್ಯೆಕ್ತಿಯ ಮನೆ, ನನಗೆ ಮತ್ತು ನನ್ನ ಸಹೋದ್ಯೊಗಿಗಳಿಗೆ ಉಪಯುಕ್ತವಾಗುವ ಸುದ್ದಿ / ಆದೇಶ ಕಂಡೋಡನೆಯೆ, ಆ ತುಣುಕನ್ನು ಈ ಬ್ಲೊಗ್ ನಲ್ಲಿ ಬಿಡುವಿನ ಸಮಯದಲ್ಲಿ ಅಂಟಿಸುತ್ತೇನೆ. ನೀವು ನನ್ನ ಮನೆಗೆ ಭೇಟಿ ನೀಡುವ ಅತಿಥಿಗಳು. ಈ ಹವ್ಯಾಸಕ್ಕೆ ನನ್ನದೆ ಹಣ ಖರ್ಚಾಗುತ್ತಿದೆ. ಇದು ಸಮಾಜಕ್ಕೆ ನನ್ನ ಕೈಲಾಗುವ ಅಳಿಲು ಸೇವೆ.
ಇದು ಪತ್ರಿಕೆ ಅಲ್ಲ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಮಯದ ಅಭಾವದಿಂದ ಸಾಧ್ಯವಾಗುವುದಿಲ್ಲ. ಅದಾಗ್ಯು ನಾನು ನಿಮ್ಮಂತೆ ಸಹಜ ಮನುಷ್ಯ! ನನಗೆ ಗೊತ್ತಿರುವುದು ಅಲ್ಪವೆ ಇರಬಹುದು. ನಿಮ್ಮಲ್ಲಿರುವ ಆದೇಶ / ವಿಚಾರಗಳನ್ನು ನೀವೇ ಹಂಚಿಕೊಳ್ಳಿ. ಕಾಮೆಂಟ್ಸ್ ಎಂದ ಶಬ್ದ ಕ್ಲಿಕ್ಕಿಸಿ ಅಭಿಪ್ರಾಯಗಳನ್ನು ಅಭಿವ್ಯೆಕ್ತಿಸಿ.
ಪ್ರತಿದಿನ 250ಕ್ಕು ಹೆಚ್ಚು, ಕೆಲವೊಮ್ಮೆ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುವ ಅತಿಥಿಗಳಿಗೆ ನಾನು ಅಭಾರಿ :)
ನಿಮ್ಮ ವಿಜಯ್ ಎಂ.ಕೆ