Career India
2020ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ನೀಡಲಾಗುವ ರಜೆ ದಿನಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ರಜೆಗಳ ವಿಶೇಷತೆ ಮತ್ತು ದಿನಾಂಕದ ಮಾಹಿತಿಯನ್ನು ತಿಳಿಸಲಾಗಿರುತ್ತದೆ.
ಶಿಕ್ಷಣ ಇಲಾಖೆಯು ಅಧಿಕೃತ ರಜಾ ದಿನಗಳ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ನಂತರ ಏನಾದರು ಬದಲಾವಣೆಗಳಿದ್ದಲ್ಲಿ ಅಪ್‌ಡೇಟ್ ನೀಡುತ್ತೇವೆ.
ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ 2020ರ ರಜಾ ದಿನಗಳ ಪಟ್ಟಿ:
| ಕ್ರಮ ಸಂಖ್ಯೆ | ರಜೆ ವಿಶೇಷತೆ | ದಿನಾಂಕ |
| 1 | ಮಕರ ಸಂಕ್ರಾಂತಿ | 15-01-2020 |
| 2 | ಗಣರಾಜ್ಯೋತ್ಸವ | 26-01-2020 |
| 3 | ಮಹಾಶಿವರಾತ್ರಿ | 21-02-2020 |
| 4 | ಯುಗಾದಿ | 25-03-2020 |
| 5 | ಮಹಾವೀರ ಜಯಂತಿ | 06-04-2020 |
| 6 | ಗುಡ್ ಫ್ರೈಡೆ | 10-04-2020 |
| 7 | ಡಾ. ಅಂಬೇಡ್ಕರ್ ಜಯಂತಿ | 14-04-2020 |
| 8 | ಬಸವ ಜಯಂತಿ | 26-04-2020 |
| 9 | ಮೇ ದಿನ (ಕಾರ್ಮಿಕರ ದಿನಾಚರಣೆ) | 01-05-2020 |
| 10 | ಈದ್ ಉಲ್ ಫಿತ್ತರ್ | 24-05-2020 |
| 11 | ಬಕ್ರೀದ್ | 31-07-2020 |
| 12 | ಸ್ವಾತಂತ್ರ್ಯ ದಿನಾಚರಣೆ | 15-08-2020 |
| 13 | ಗಣೇಶ ಚತುರ್ಥಿ | 22-08-2020 |
| 14 | ಮೊಹರಂ ಕಡೆ ದಿನ | 29-08-2020 |
| 15 | ಮಹಾಲಯ ಅಮಾವಾಸ್ಯೆ | 17-09-2020 |
| 16 | ಗಾಂಧಿ ಜಯಂತಿ | 02-10-2020 |
| 17 | ಮಹಾನವಮಿ, ಆಯುಧಪೂಜಾ | 25-10-2020 |
| 18 | ವಿಜಯದಶಮಿ | 26-10-2020 |
| 19 | ಈದ್ ಮಿಲಾದ್ | 30-10-2020 |
| 20 | ವಾಲ್ಮಿಕಿ ಜಯಂತಿ | 31-10-2020 |
| 21 | ಕನ್ನಡ ರಾಜ್ಯೋತ್ಸವ | 01-11-2020 |
| 22 | ದೀಪಾವಳಿ | 14-11-2020 |
| 23 | ಕನಕದಾಸ ಜಯಂತಿ | 03-12-2020 |
| 24 | ಕ್ರಿಸ್‌ಮಸ್ | 25-12-2020 |