Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Tuesday, December 24, 2019

E leave sanction

2020 ರಜೆಗಳು

‌ ಕನ್ನಡ ದುನಿಯಾ ಸುದ್ದಿ

2019 ಕೊನೆಗೊಳ್ಳಲು ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. 2020 ನ್ನು ಸ್ವಾಗತಿಸಲು ಸಾರ್ವಜನಿಕರು ಸಜ್ಜಾಗುತ್ತಿದ್ದು, ಇದರ ಮಧ್ಯೆ 2020 ರ ಸರ್ಕಾರಿ ರಜಾದಿನಗಳ ಪಟ್ಟಿ ಇಲ್ಲಿದೆ.ಈ ಬಾರಿಯೂ ವಾರಾಂತ್ಯದ ಆಸುಪಾಸು ಕೆಲ ರಜಾದಿನಗಳು ಬಂದಿರುವ ಕಾರಣ ಪ್ರವಾಸ ಹೋಗಬಯಸುವವರಿಗೆ ಅನುಕೂಲವಾಗಲಿದೆ.
ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಂತಿದೆ:
ಜನವರಿ 15 : ಬುಧವಾರ, ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ಫೆಬ್ರವರಿ 21 : ಶುಕ್ರವಾರ, ಮಹಾ ಶಿವರಾತ್ರಿ
ಮಾರ್ಚ್ 25 : ಬುಧವಾರ, ಯುಗಾದಿ
ಏಪ್ರಿಲ್ 6 : ಸೋಮವಾರ, ಮಹಾವೀರ ಜಯಂತಿ
ಏಪ್ರಿಲ್ 10 : ಶುಕ್ರವಾರ, ಗುಡ್ ಫ್ರೈಡೆ
ಏಪ್ರಿಲ್ 14 : ಮಂಗಳವಾರ, ಅಂಬೇಡ್ಕರ್ ಜಯಂತಿ
ಮೇ 1 : ಶುಕ್ರವಾರ, ಕಾರ್ಮಿಕ ದಿನಾಚರಣೆ
ಮೇ 25 : ಸೋಮವಾರ, ರಂಜಾನ್
ಆಗಸ್ಟ್ 1 : ಶನಿವಾರ, ಬಕ್ರಿದ್
ಆಗಸ್ಟ್ 15 : ಶನಿವಾರ, ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್ 17 : ಗುರುವಾರ, ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 2 : ಶುಕ್ರವಾರ, ಗಾಂಧಿ ಜಯಂತಿ
ಅಕ್ಟೋಬರ್ 26 : ಸೋಮವಾರ, ವಿಜಯದಶಮಿ
ಅಕ್ಟೋಬರ್ 30 : ಶುಕ್ರವಾರ, ಈದ್ ಮಿಲಾದ್
ಅಕ್ಟೋಬರ್ 31 : ಶನಿವಾರ, ಮಹರ್ಷಿ ವಾಲ್ಮೀಕಿ ಜಯಂತಿ
ನವೆಂಬರ್ 16 : ಸೋಮವಾರ, ಬಲಿಪಾಡ್ಯಮಿ, ದೀಪಾವಳಿ
ಡಿಸೆಂಬರ್ 3 : ಗುರುವಾರ, ಕನಕ ದಾಸ ಜಯಂತಿ
ಡಿಸೆಂಬರ್ 25 : ಶುಕ್ರವಾರ, ಕ್ರಿಸ್ಮಸ್
ಈ ರಜಾ ಪಟ್ಟಿಯು ಭಾನುವಾರಗಳಂದು ಬರುವ ಗಣರಾಜ್ಯೋತ್ಸವ (ಜನವರಿ 26), ಬಸವ ಜಯಂತಿ / ಅಕ್ಷಯ ತೃತೀಯ (ಏಪ್ರಿಲ್ 26), ಮೊಹರಂ ಕಡೆ ದಿನ (ಆಗಸ್ಟ್ 30), ಮಹಾನವಮಿ/ಆಯುಧ ಪೂಜೆ (ಅಕ್ಟೋಬರ್‌ 25), ಕನ್ನಡ ರಾಜ್ಯೋತ್ಸವ (ನವೆಂಬರ್ 1) ಹಾಗೂ ಎರಡನೇ ಶನಿವಾರದಂದು ಬರುವ ನರಕ ಚತುರ್ದಶಿ (ನವೆಂಬರ್ 14) ಮತ್ತು ನಾಲ್ಕನೇ ಶನಿವಾರದಂದು ಬರುವ ವರಸಿದ್ಧಿ ವಿನಾಯಕ ವ್ರತ (ಆಗಸ್ಟ್ 22) ರಜಾ ದಿನಗಳನ್ನು ಒಳಗೊಂಡಿರುವುದಿಲ್ಲ.

Thursday, December 12, 2019

ನ್ಯಾಯಾಲಯ ಹಾಜರಾಗಲು 4 ನೇ ಶನಿವಾರ ರಜೆ ಇಲ್ಲ

ನಾಲ್ಕನೇ ಶನಿವಾರ ರಾಜ್ಯ ಸರ್ಕಾರ ರದ್ದುಗೊಳಿಸಿರುವ ರಜೆಯ ರದ್ದತಿಯು, ರಾಜ್ಯದ ಉಚ್ಚನ್ಯಾಯಾಲಯ, ಅಧೀನ ನ್ಯಾಯಾಲಯ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಸರಕಾರಿ ಅಭಿಯೋಜಕರಿಗಳಿಗೆ ಅನ್ವಯಿಸುತ್ತದೆ. ಇನ್ನುಳಿದಂತೆ ಇತರೆ ರಾಜ್ಯದ ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರ ಯಥಾ ಸ್ಥಿತಿಯಂತೆ ರಜೆ ಮುಂದವರೆಯಲಿದೆ.

Friday, November 22, 2019

ಆಡಳಿತ ಕನ್ನಡಮಯ

ರಜೆಗಳ ಪಟ್ಟಿ 2020 Holidays list

2020 ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ರಜೆ ಇರುತ್ತದೆ.
ಜನವರಿ 15 : ಬುಧವಾರ, ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ಫೆಬ್ರವರಿ 21 : ಶುಕ್ರವಾರ, ಮಹಾ ಶಿವರಾತ್ರಿ
ಮಾರ್ಚ್ 25 : ಬುಧವಾರ, ಯುಗಾದಿ
ಏಪ್ರಿಲ್ 6 : ಸೋಮವಾರ, ಮಹಾವೀರ ಜಯಂತಿ
ಏಪ್ರಿಲ್ 10 : ಶುಕ್ರವಾರ, ಗುಡ್ ಫ್ರೈಡೆ
ಏಪ್ರಿಲ್ 14 : ಮಂಗಳವಾರ, ಅಂಬೇಡ್ಕರ್ ಜಯಂತಿ
ಮೇ 1 : ಶುಕ್ರವಾರ, ಕಾರ್ಮಿಕ ದಿನಾಚರಣೆ
ಮೇ 25 : ಸೋಮವಾರ, ರಂಜಾನ್
ಆಗಸ್ಟ್ 1 : ಶನಿವಾರ, ಬಕ್ರಿದ್
ಆಗಸ್ಟ್ 15 : ಶನಿವಾರ, ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್ 17 : ಗುರುವಾರ, ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 2 : ಶುಕ್ರವಾರ, ಗಾಂಧಿ ಜಯಂತಿ
ಅಕ್ಟೋಬರ್ 26 : ಸೋಮವಾರ, ವಿಜಯದಶಮಿ
ಅಕ್ಟೋಬರ್ 30 : ಶುಕ್ರವಾರ, ಈದ್ ಮಿಲಾದ್
ಅಕ್ಟೋಬರ್ 31 : ಶನಿವಾರ, ಮಹರ್ಷಿ ವಾಲ್ಮೀಕಿ ಜಯಂತಿ
ನವೆಂಬರ್ 16 : ಸೋಮವಾರ, ಬಲಿಪಾಡ್ಯಮಿ, ದೀಪಾವಳಿ
ಡಿಸೆಂಬರ್ 3 : ಗುರುವಾರ, ಕನಕ ದಾಸ ಜಯಂತಿ
ಡಿಸೆಂಬರ್ 25 : ಶುಕ್ರವಾರ, ಕ್ರಿಸ್ಮಸ್
ಈ ರಜಾ ಪಟ್ಟಿಯು ಭಾನುವಾರಗಳಂದು ಬರುವ ಗಣರಾಜ್ಯೋತ್ಸವ (ಜನವರಿ 26), ಬಸವ ಜಯಂತಿ / ಅಕ್ಷಯ ತೃತೀಯ (ಏಪ್ರಿಲ್ 26), ಮೊಹರಂ ಕಡೆ ದಿನ (ಆಗಸ್ಟ್ 30), ಮಹಾನವಮಿ/ಆಯುಧ ಪೂಜೆ (ಅಕ್ಟೋಬರ್‌ 25), ಕನ್ನಡ ರಾಜ್ಯೋತ್ಸವ (ನವೆಂಬರ್ 1) ಹಾಗೂ ಎರಡನೇ ಶನಿವಾರದಂದು ಬರುವ ನರಕ ಚತುರ್ದಶಿ (ನವೆಂಬರ್ 14) ಮತ್ತು ನಾಲ್ಕನೇ ಶನಿವಾರದಂದು ಬರುವ ವರಸಿದ್ಧಿ ವಿನಾಯಕ ವ್ರತ (ಆಗಸ್ಟ್ 22) ರಜಾ ದಿನಗಳನ್ನು ಒಳಗೊಂಡಿರುವುದಿಲ್ಲ.

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.