ನಾನು ಕೆಲವು ಸರ್ಕಾರಿ ಆದೇಶಗಳಿಗೆ ದುಂಬಾಲು ಬೀಳುತ್ತಿದ್ದಾಗ ಉಳ್ಳವರು ಕೊಡುತ್ತಿರಲ್ಲಿಲ್ಲ. ನನ್ನಂತೆ ಹುಡುಕಾಟದಲ್ಲಿರುವವರಿಗೆ ಸಿಗಲಿ ಎಂದು ಬ್ಲೊಗ್ ಆರಂಭಿಸಿದೆ. ಸಾಂಧರ್ಭಿಕವಾಗಿ ಸಿಕ್ಕವು ನಿಮ್ಮೆದುರಿಗಿವೆ. ನೀವು ಕೇಳುವ ಆದೇಶ ಹುಡುಕಲು ಸಮಯಾವಕಾಶ ನನಗಿಲ್ಲ. ಅದೂ ಏನೂ ನೀರೀಕ್ಷೆ ಇಲ್ಲದೆ ಇಶ್ಟು ಮಾಡಲೇ ಸಮಯ ಕಡಿಮೆಯಿದೆ. ನಮ್ಮ ನೌಕರರ ಸಂಘಗಳಿಗೆ ಇಂತಹ ಉಪಯುಕ್ತ ಕೆಲಸ ಮಾಡಲು ಸಮಯ ಇಲ್ಲ. ಹೇಳಿಕೊಳ್ಳುವಂತಹ ವೆಬ್ಸೈಟ್ ಇಲ್ಲ.
ನಿಮ್ಮಲ್ಲಿರುವ ಆದೆಶಗಳು ಹಂಚಿಕೊಳ್ಳಿ ಹಲವರಿಗೆ ಸಹಾಯಮಾಡಿ.
ಆದೆಶಗಳ ಫೊಟೋ ನನಗೆ ಈಮೇಲ್ ಮಾಡಿ.