Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ
Saturday, April 18, 2020
Friday, April 17, 2020
Thursday, April 16, 2020
Wednesday, April 15, 2020
New GO Read & analyze yourself
ಕ್ರಮ ಸಂಖ್ಯೆ 1 ರಲ್ಲಿ ಇರುವ ಇಲಾಖೆ ಪಟ್ಟಿಯ ಎಲ್ಲಾ ವರ್ಗದ ಅಧಿಕಾರಿಗಳು ಸಿಬ್ಬಂದಿ ಹಾಜರಾಗಲು ಸೂಚನೆ ಇದೆ. ಪಟ್ಟಿಯಲ್ಲಿ ಇಲ್ಲದ ಇಲಾಖೆಯ ಗ್ರೂಪ್ ಎ ವೃಂದ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ.
ದೃಷ್ಟಿ ಹೀನ, ಅಂಗವಿಕಲರಿಗೆ ಕಚೇರಿಗೆ ಹಾಜರಾಗಲು ವಿನಾಯಿತಿ ನೀಡಲಾಗಿದೆ. 50 ವರ್ಷ ಮೇಲ್ಪಟ್ಟ ಸಕ್ಕರೆ ಕಾಯಿಲೆ,ರಕ್ತದೊತ್ತಡ BP, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಸಿಬ್ಬಂದಿ ಕೊರೊನ ವೈರಸ್ ಸೋಂಕಿನ ಮತ್ತು ಆಕಸ್ಮಿಕವಾಗಿ ಸೋಂಕು ತಗುಲಿದರೇ ಅಪಾಯ ಹೆಚ್ಚಿರುವುದರಿಂದ ವಿನಾಯಿತಿ ನೀಡಬೇಕು. ಆದರೆ ಅದರ ಪ್ರಸ್ತಾಪ ಇಲ್ಲ. ಅದು ಸೇರ್ಪಡೆ ಮಾಡಲು ಅವಕಾಶ ಇದೆ. ಕಾದು ನೋಡೋಣ
2020-21 ನೇ ಸಾಲಿನ RMSA 69 ಲೆಕ್ಕ ಶೀರ್ಷಿಕೆಯನ್ನು SSA ದ 19 ಲೆಕ್ಕ ಶಿರ್ಷಿಕೆಯಲ್ಲಿ ವಿಲೀನಗೊಳಿಸಿರುವ ಬಗ್ಗೆ ಮತ್ತು ಎಚ್ ಆರ್ ಎಂ ಎಸ್ ನಲ್ಲಿ ಡಿಡಿಓ ಕೋಡ್ ಅಳವಡಿಸುವ ಬಗ್ಗೆ ಆದೇಶ 15-04-2020 (SSA +RMSA ಶಿಕ್ಷಕರ ಮಾರ್ಚ್ ತಿಂಗಳ ವೇತನ ಸ್ವಲ್ಪ ವಿಳಂಬವಾಗಬಹುದು) ಅನುದಾನಿತ ಸಂಸ್ಥೆಯ ಸಿಬ್ಬಂದಿಯ 26 ಲೆಕ್ಕ ಶೀರ್ಷಿಕೆಯನ್ಮು 28ಲೆಕ್ಕ ಶೀರ್ಷಿಕೆಯಡಿ ವಿಲೀನಗೊಳಿಸಿದ ಕುರಿತು
Saturday, April 11, 2020
ಅವಿರತ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ವಾರದ ರಜೆ
ಅವಿರತ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ವಾರದ ರಜೆ, ಮಹಾನ್ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ನನ್ನ ಕಳಕಳಿ ವಿನಂತಿ ರಜೆಯಲ್ಲಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
Subscribe to:
Posts (Atom)