Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Thursday, October 27, 2016

Wednesday, October 26, 2016

Haryana government implemented 7th pay commission

Haryana government implemented
7th PAY COMMISSION,
GREAT HATS OFF TO HARYANA GOVERNMENT

Monday, October 24, 2016

Karnataka government employees news by VIJAY MKಕರ್ಣಾಟಕ ಸರ್ಕಾರಿ ನೌಕರರ ಸುದ್ದಿ"ವಿಜಯ್ ಎಂ ಕೆ"ರವರ ಉಚಿತ ಸೇವೆ

Karnataka government employees news by VIJAY Mk ಕರ್ನಾಟಕ ಸರ್ಕಾರಿ ನೌಕರರ ಸುದ್ದಿ"ವಿಜಯ್ ಎಂ ಕೆ"ರವರ ಉಚಿತ ಸೇವೆ vijaymkmro@gmail.com 9448319123

Friday, September 9, 2016

Welcome and congratulations To New DYSP's of Karnataka

34 police inspectors promotion, Welcome and congratulations To New DYSP's of Karnataka

Thursday, September 8, 2016

ಕಾವೇರಿ ಕರ್ನಾಟಕದ ಜೀವನದಿ, ಕೋಟಿ ಕೋಟಿ ಜನರಿಗೆ ಅನ್ನ ನೀಡುವ ಗಂಗೆ. ಕರ್ನಾಟಕದ ಬಂದ್ ಗೆ ನಮ್ಮ ಬೆಂಬಲ.

ಕಾವೇರಿ ಕರ್ನಾಟಕದ ಜೀವನದಿ, ಕೋಟಿ ಕೋಟಿ ಜನರಿಗೆ ಅನ್ನ ನೀಡುವ ಗಂಗೆ. ಕರ್ನಾಟಕದ ಬಂದ್ ಗೆ ನಮ್ಮ ಬೆಂಬಲ.

Thursday, September 1, 2016

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.