Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Wednesday, November 27, 2013

Thursday, November 14, 2013

My blog apk download



Scan below QRcode  to download karnataka government employee's News application for android


Daily wages workers get full salary and benefits, ಕಾಯಂ ಗೊಲಿಸದಿದ್ದರೂ ಸಮಾನ ಕೆಲಸಕ್ಕೆ ಸಮಾನ ವೇತನ

Daily wages workers
[WHO WORKED MORE THAN 10 YERS ON 10TH APRIL 2006 ONLY]
get full salary and benefits like government employees up to age of 60, even they r not considered as permanent. Equal salary for equal posts,

2006 ಎಪ್ರಿಲ್ 10ಕ್ಕೆ 10ವರ್ಷ ಪೂರೈಸಿದ ದಿನಗೂಲಿ ನೌಕರರು ಮಾತ್ರ 
ಕಾಯಂ ಗೊಲಿಸದಿದ್ದರೂ ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಅರ್ಹರು 
ಸಾವಿರಾರು ನೌಕರರಿಗೆ ಒಳಿತು ಮಾಡಿದ ಎಲ್ಲರಿಗೂ ನನ್ನ ಕೃತಜ್ಞತೆಗಳು . ವಿಜಯ್ ಎಂ ಕೆ 

THANKS TO ONE AND ALL WHO MADE THIS POSSIBLE
-VIJAY.MK



Remember this relevant news clippings on this occasion
ಈ ಸಂಧರ್ಭದಲ್ಲಿ ನೆನೆಪಿಸಿಕೊಳ್ಳಬೇಕಾದ ಹಳೆಯ ಸುದ್ದಿ ತುಣುಕುಗಳು


Monday, November 4, 2013

No Compensatory job to kins on medical disability grounds, as lot of misuse of law. ದೈಹಿಕ ಮಾನಸಿಕ ಅಸಮರ್ಥ ನೌಕರರ ಮಕ್ಕಳಿಗೆ ಕೊಡುತ್ತಿದ್ದ ಅನುಕಂಪ ಆಧಾರಿತ ನೌಕರಿ ಇನ್ನಿಲ್ಲಾ

No Compensatory job to kins on medical disablity grounds, as lot of misuse of law.  ದೈಹಿಕ ಮಾನಸಿಕ ಅಸಮರ್ಥ ನೌಕರರ ಮಕ್ಕಳಿಗೆ ಕೊಡುತ್ತಿದ್ದ ಅನುಕಂಪ ಆಧಾರಿತ ನೌಕರಿ ಇನ್ನಿಲ್ಲಾ


Tuesday, October 29, 2013

Daily wages workers get full salary and benefits like government employees

Daily wages workers get full salary and benefits like government employees, even they r not considered as permanent. Equal salary for equal posts, only benefits not a "JOB security"
ANY HOW GOOD NEWS MAY BE EXPECTED ON DEEPAVALI.
THIS DEEPAVALI SPECIAL SMILE ON THOUSANDS.

ಕಾಯಂ ಗೊಲಿಸದಿದ್ದರೂ ಸಮಾನ ಕೆಲಸಕ್ಕೆ ಸಮಾನ ವೇತನ 
ಸರ್ಕಾರದ ಎಲ್ಲ ಕೆಲಸಗಳೂ ಯೋಜನೆಗಳು ಜನರಿಗೆ ತಲುಪುವುದು ನೌಕರರಿಂದ ,
ನೌಕರರು ಖುಷಿಯಾಗಿದ್ದರೆ ಕಛೆರಿ ವಾತಾವರಣವೇ ಸುಂದರ 
ದಿನಗೂಲಿ ನೌಕರರು ಈ ದೀಪಾವಳಿಯಲ್ಲಿ ಹೊಸ ಬೆಳಕು ಕಂಡು ಮಂದಹಾಸ ಬೀರಬಹುದು.



ONLY EQUAL POST EQUAL SALARY, RECENT PENSION RULE APPLICABLE

HOPE THIS IS ENOUGH FOR NOW.


HERE IMPORTANT RELEVANT CIRCULAR TO NOTE
Stating:
Dailywages Contract basis and Temporary Servants can not be made regularise.

NO HOPES OF REGULARISING PRESENT JOB
AS PERMANENT GOVERNMENT EMPLOYEE
as per below circular





Lot of people asking me lot of questions through contact form.
Only who r working in govt offices can hope for equal post equal salary.
Co-op banks-societies workers comes under labor act.

FINAL GOVERNMENT ORDER IS STILL AWAITING

PLEASE LOOK AT YOUR APPOINT ORDER FOR THE WORDS U R HIRED UNDER DAILY WAGES.  STILL I'M IN DOUBT WHETHER "CONTRACT BASIS" IS DAILY WAGES OR NOT. SOME EXPERTS SHOULD EXPLAIN THIS.

Sunday, October 27, 2013

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.