Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Thursday, March 19, 2020

ಮನವಿ

ನೀವು ಆರೋಗ್ಯವಂತ ಆಗಿದ್ದರೆ, ದೇಶ ಆರೋಗ್ಯ ಆಗಿ ಇರುತ್ತದೆ. ಮನೆ ಬಿಟ್ಟು ಹೊರಗೆ ಹೋಗುವುದು ಕಡಿಮೆ ಮಾಡಿ. ಸ್ವಚ್ಚತೆಯನ್ನು ಪಾಲಿಸಿ.
ಕರೋನ ತೊಲಗಿಸಿ

Friday, March 6, 2020

CLT ಕಂಪ್ಯೂಟರ್ ಸಾಕ್ಷರತೆ


*'ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ'* [CLT] ಯು *80 ಅಂಕಗಳಿಗೆ* ನಡೆಯುತ್ತದೆ.

*ದಿನಾಂಕ: 21.03.2020 ರೊಳಗೆ ಈ 'ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ' ಯನ್ನು ತೇರ್ಗಡೆ ಹೊಂದಲೇ ಬೇಕಿರುತ್ತದೆ.

ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಲು,
*_ದಿನಾಂಕ: 07.03.2012 ರ ನಂತರ ನೇಮಕಾತಿಯಾದ_* ಸರ್ಕಾರಿ ನೌಕರರು *_50% (40 ಅಂಕಗಳು) ತೆಗೆಯಬೇಕು.

*_ದಿನಾಂಕ: 07.03.2012 ರ ಒಳಗೆ ನೇಮಕಾತಿಯಾದ_* ಸರ್ಕಾರಿ ನೌಕರರು *_35% (28 ಅಂಕಗಳು) ತೆಗೆಯಬೇಕು.

*_ದಿನಾಂಕ: 07.03.2012 ರ ಒಳಗೆ 50 ವರ್ಷ ಪೂರೈಸಿರುವ ಸರ್ಕಾರಿ ನೌಕರರಿಗೆ ಈ ' ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ' ಯಿಂದ 'ವಿನಾಯಿತಿ' ಇದೆ.



CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.